ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಮೇ 25 ರಂದು ಮುಗಿದಿದೆ. ಇನ್ನು ಕೊನೆಯ ಹಂತ ಮಾತ್ರ ಬಾಕಿಯಿದ್ದು, ಈ ಬಾರಿ ಬಿಜೆಪಿ ಫೈನಲ್‌ನಲ್ಲಿ ವಾರಣಾಸಿಯನ್ನು ಪ್ರಮುಖ ಕ್ಷೇತ್ರ ಮಾಡಿಕೊಂಡಿದೆ. ಇದೆ ಕಾರಣಕ್ಕೆ ಲೋಕಸಭೆ ಚುನಾವಣೆಯ ಏಳನೇ ಹಂತದ ಮತದಾನಕ್ಕೂ ಮುಂಚೆ ಬಿಜೆಪಿ ನಾಯಕರು ವಾರಣಾಸಿಯಲ್ಲಿ ಒಟ್ಟುಗೂಡಲಿದ್ದಾರೆ.Polling for the sixth phase of the Lok Sabha elections ended on May 25. Only the last stage is left and this time BJP has made Varanasi an important constituency in the final. Because of this, the BJP leaders will gather in Varanasi before the seventh phase of the Lok Sabha elections.
#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali
~HT.188~ED.288~PR.160~